ವಿರಾಟ್ ಕೊಹ್ಲಿ ದಾಖಲೆ ಮುರಿದ ಆಮ್ಲಾ..! | Oneindia Kananda

2019-01-21 322

ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಹಾಶೀಂ ಆಮ್ಲಾ ಅವರು ಪಾಕಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನಗತಿಯಲ್ಲಿ ಶತಕ ದಾಖಲಿಸಿದರು. ಆದರೆ, ಪಂದ್ಯವನ್ನು ಗೆಲ್ಲಿಸಲಾಗಲಿಲ್ಲ. ಪಾಕಿಸ್ತಾನಕ್ಕೆ 5 ವಿಕೆಟ್ ಗಳ ಜಯ ಲಭಿಸಿತು. ಆದರೆ, ತ್ವರಿತಗತಿಯಲ್ಲಿ ಏಕದಿನ ಕ್ರಿಕೆಟ್ ನಲ್ಲಿ 27ನೇ ಶತಕ ಪೂರೈಸಿದರು.

South African opener Hashim Amla scored a century in the first ODI against Pakistan. However, the match could not be won. Pakistan won by 5 wickets. but he quickly completed his 27th ODI century.

Videos similaires